ಪಠ್ಯ - ಪಠ್ಯೇತರ ಚಟುವಟಿಕೆ

 • ವಿದ್ಯಾರ್ಥಿ ಸಂಘ –ಉದ್ಘಾಟನೆ, ಸ್ಥಾಪಕರ ದಿನಾಚರಣೆ, ಅಂತರ್ ಕಾಲೇಜು ಸ್ಪರ್ಧೆ, ಕಾಲೇಜು ವಾರ್ಷಿಕೋತ್ಸವ, ಇತರ ಕಾರ್ಯಕ್ರಮ ಹಾಗೂ ತರಬೇತಿಗಳ ನಿರ್ವಹಣೆ
 • ಎನ್.ಸಿ.ಸಿ - ನಿಯಮಬದ್ಧ ತರಬೇತಿ, ಶಿಬಿರ ಹಾಗೂ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಲುವಿಕೆ
 • ಎನ್.ಎಸ್.ಎಸ್. - ಸ್ವಚ್ಛತೆ, ಜಾಗೃತಿ ಕಾರ್ಯಕ್ರಮ, ಶಿಬಿರ ನಿರ್ವಹಣೆ
 • ಕ್ರೀಡೆ – ವಿವಿಧ ಕ್ರೀಡಾ ಸ್ಪರ್ಧೆಗೆ ವಿದ್ಯಾರ್ಥಿಗಳ ತರಬೇತಿ
 • ಸಾಹಿತ್ಯ ಸಂಘ( ಕನ್ನಡ, ಹಿಂದಿ, ಇಂಗ್ಲಿಷ್) - ವಿವಿಧ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳ ತರಬೇತಿ ಹಾಗೂ ಕಾರ್ಯಕ್ರಮ ನಿರ್ವಹಣೆ
 • ಕಂಪ್ಯೂಟರ್ ಅಧ್ಯಯನ – ಮೈಕ್ರೋಸಾಫ್ಟ ಆಫೀಸ್, ಟ್ಯಾಲಿ, ನುಡಿ ಹಾಗೂ ಇತರ ಬೇಸಿಕ್ ತರಬೇತಿ
 • ಲಲಿತ ಕಲಾ ಸಂಘ- ಕಲಾ ಕಾರ್ಯಕ್ರಮಗಳ ತರಬೇತಿ ಹಾಗೂ ಆಯೋಜನೆ
 • ಎಚ್.ಆರ್.ಡಿ. – ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮ
 • ನೈತಿಕ ಶಿಕ್ಷಣ -ಸಾಮಾಜಿಕ ಮೌಲ್ಯಗಳ ಅರಿವು ಮೂಡಲು ಉಪನ್ಯಾಸ ಕಾರ್ಯಕ್ರಮಗಳು
 • ಕಾಲೇಜು ಭಿತ್ತಿ ಪತ್ರಿಕೆ , ವಾರ್ಷಿಕ ಸಂಚಿಕೆ – ವಿದ್ಯಾರ್ಥಿಗಳ ಉದಯೋನ್ಮುಖ ಪ್ರತಿಭೆಯ ಬೆಳವಣಿಗೆಗೆ ಪ್ರೇರಕ ಕಾರ್ಯ ನಿರ್ವಹಣೆ
 • ಪೂರಕ ಶಿಕ್ಷಣ - ಪಠ್ಯ - ಪಠ್ಯೇತರ ಶಿಕ್ಷಣ ಸೌಲಭ್ಯ