ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘವು ಸಮಾಜದ ಏಳಿಗೆಗಾಗಿ ಶಾಶ್ವತ ವಿದ್ಯಾನಿಧಿಯ ಸ್ಥಾಪನೆ , ಉಚಿತ ವೈದ್ಯಕೀಯ ಸೇವೆ, ಗೃಹ ಪತ್ರಿಕೆ ಎಂಬ ಮಾಸ ಪತ್ರಿಕೆಯ ಪ್ರಕಟನೆ, ವಿದ್ಯಾರ್ಥಿ ವೇತನ ವಿತರಣೆ ಇತ್ಯಾದಿ ಜನಹಿತವಾದ ಕಾರ್ಯಗಳನ್ನು ನಡೆಸುತ್ತಿದೆ.

ಬ್ರಹ್ಮಶ್ರೀ ನಾರಾಯಣ ಗುರು

ನಮ್ಮ ನಂಬಿಕೆ

ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು
“ವಿದ್ಯೆ ಪಡೆದು ಸ್ವತಂತ್ರರಾಗಿ, ಸಂಘಟನೆಯಿಂದ ಶಕ್ತರಾಗಿ”


ಸನ್ಮಾನ್ಯ ಜನಾರ್ದನ ಪೂಜಾರಿ

ಸಹಾಯಕ ವಿತ್ತ ಸಚಿವರು, ರಾಜಕೀಯ ನಾಯಕರು ಸತ್ಯ, ನಿóಷ್ಠೆ, ಪ್ರಾಮಾಣಿಕತೆ, ನಿಷ್ಕಳಂಕಗಳಿಂದ ಆದರ್ಶರಾಗಿರುವ ಸನ್ಮಾನ್ಯ ಜನಾರ್ದನ ಪೂಜಾರಿಯ ಮಾರ್ಗದರ್ಶನದಲ್ಲಿ ಬಡವರ ಏಳಿಗೆಗಾಗಿ ಸ್ಥಾಪಿತವಾದ ಕಾಲೇಜು, ಅವಕಾಶ ವಂಚಿತ ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುತ್ತ ಬೆಳೆದು ಬಂದಿದೆ.


ಕೀರ್ತಿಶೇಷ ಶ್ರೀ ಎಂ. ಆನಂದ- ಕಾಲೇಜಿನ ಸ್ಥಾಪಕ ಸಂಚಾಲಕರು


ಪ್ರಸ್ತುತ ಕಾಲೇಜಿನ ಸಂಚಾಲಕರು- ಶ್ರೀ ಎಸ್. ಜಯವಿಕ್ರಂ