ನಮ್ಮ ಕಾಲೇಜಿನಲ್ಲಿರುವ ವಿಶೇಷ ಸೌಲಭ್ಯಗಳು:

 • ಐಕ್ಯೂಎಸಿ ಮತ್ತು ನ್ಯಾಕ್ ನಿಯಮಿತ ಶಿಕ್ಷಣ ವ್ಯವಸ್ಥೆ
 • ಕ್ರಿಯಾಶೀಲ ಅನುಭವೀ ಅಧ್ಯಾಪಕ ವೃಂದ
 • ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯ, ವಿಶಾಲ ಅಭ್ಯಾಸ ಕೊಠಡಿಗಳು
 • ಎಲ್ಲಾ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಗತಿ ಮತ್ತು ಆಸಕ್ತ ವಿದ್ಯಾರ್ಥಿಗಳಿಗೆ ಟ್ಯಾಲಿ ತರಬೇತಿ
 • ಜಾತಿ, ಮತ, ಗರಿಷಾಂ್ಠಕಗಳ ಪರಿಗಣನೆ ಇಲ್ಲದೆ ಕನಿಷ್ಠ ಶುಲ್ಕದೊಂದಿಗೆ ಪ್ರವೇಶ
 • ಶೇಕಡಾ 80ರಷ್ಟು ಅಂಕ ಪಡೆದು ಪ್ರವೇಶ ಬಯಸುವವರಿಗೆ ಕಡಿಮೆ ಶುಲ್ಕದಲ್ಲಿ ಪ್ರವೇಶ
 • ಆರ್ಥಿಕವಾಗಿ ಹಿಂದುಳಿದವರಿಗೆ ಸಂಘದಿಂದ ಧನ ಸಹಾಯ
 • ಆರ್ಹ ವಿದ್ಯಾರ್ಥಿಗಳಿಗೆ ಶ್ರೀ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಮಧ್ಯಾಹ್ನದ ಉಚಿತ ಭೋಜನ ವ್ಯವಸ್ಥೆ
 • ಕಾಲೇಜು ಆವರಣದಲ್ಲಿ ಉಪಾಹಾರ ಗೃಹದ ವ್ಯವಸ್ಥೆ
 • ನೃತ್ಯ, ಸಂಗೀತ, ಯಕ್ಷಗಾನ, ಸಾಹಿತ್ಯ, ಚಿತ್ರಕಲೆ, ಯೋಗ, ಮುಂತಾದ ಪಠ್ಯೇತರ ಚಟುªಟಿಕೆಗಳಿಗೆ ಪೂರಕ ವಾತಾವರಣ
 • ಸಹಶಿಕ್ಷಣ, ಕ್ರೀಡಾ ತರಬೇತಿ, ಅತ್ಯುತ್ತಮ ವ್ಯಾಯಾಮ ಶಾಲೆ
 • ಅಗತ್ಯ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಗೆ ಸಹಕಾರ